Happenings Around Me logo
BLR Hubba 2027 – The Fourth Edition - Festival in Bangalore

BLR Hubba 2027 – The Fourth Edition

JAN
15

Friday, 15 January 2027

Ends Sunday, 24 January 2027

Venue TBA

Bangalore

About The Event

BLR Hubba returns for its fourth edition. 15 to 24 January 2027. 💥 10 days. 17 festivals. Across Bengaluru. Aata, Churumuri, Kala, Kalpane, Kantha, Kriya, Makkala, Nataka, Nrutya, On Wheels, Rasthe, Samvada, Santhe, Swara, Thindi, Udyana, Vishesha. Since 2023, Hubba has been the city's own festival of festivals, shaped by curators, artists and communities who live here. The line-up drops soon. 🤩 See you from 15-24 January 2027! --- ಬೆಂಗಳೂರು ಹಬ್ಬ ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಮತ್ತೆ ಮರಳುತ್ತಿದೆ! 💥 ಜನವರಿ 15ರಿಂದ 24ರವರೆಗೆ, 2027 10 ದಿನಗಳ ಸಂಭ್ರಮ. 17 ಹಬ್ಬಗಳು. ಬೆಂಗಳೂರಿನಾದ್ಯಂತ! ಹಬ್ಬಗಳ ಲೋಕದಲ್ಲಿ; ಆಟ, ಚುರುಮುರಿ, ಕಲಾ, ಕಲ್ಪನೆ, ಕಾಂತಾ, ಕ್ರಿಯಾ, ಮಕ್ಕಳ, ನಾಟಕ, ನೃತ್ಯ, ಆನ್ ವೀಲ್ಸ್, ರಸ್ತೆ, ಸಂವಾದ, ಸಂತೆ, ಸ್ವರ, ತಿಂಡಿ, ಉದ್ಯಾನ ಮತ್ತು ವಿಶೇಷ ಹಬ್ಬ 2023ರಲ್ಲಿ ಆರಂಭವಾದ ಬೆಂಗಳೂರು ಹಬ್ಬ, ಅಂದಿನಿಂದಲೂ ಈ ನಗರದ ತನ್ನದೇ ಆದ ಹಬ್ಬಗಳ ಹಬ್ಬವಾಗಿ ಬೆಳೆದುಬಂದಿದೆ. ಈ ನೆಲದಲ್ಲೇ ಬದುಕುವ, ಕನಸು ಕಾಣುವ, ಸೃಷ್ಟಿಸುವ ಕಲಾವಿದರು, ಹಬ್ಬಗಳ ಆಯೋಜಕರು ಮತ್ತು ವಿವಿಧ ಸಮುದಾಯಗಳ ಒಗ್ಗೂಡುವಿಕೆಯಿಂದ ರೂಪುಗೊಳ್ಳುವ ಹಬ್ಬವಿದು. ಇದು ನಗರದ ಜನರ ಹಬ್ಬ; ನಗರದ ವೈವಿಧ್ಯ, ಸೃಜನಶೀಲತೆ ಮತ್ತು ಒಗ್ಗಟ್ಟಿನ ಸಂಭ್ರಮ. ಈ ಬಾರಿಯ ಕಾರ್ಯಕ್ರಮಗಳ ಪಟ್ಟಿ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ! 🤩 ಜನವರಿ 15ರಿಂದ 24ರವರೆಗೆ, 2027. ಬೆಂಗಳೂರಿನಲ್ಲಿ ಭೇಟಿಯಾಗೋಣ. ಹಬ್ಬದಲ್ಲಿ ಒಂದಾಗೋಣ! #blrhubba #NammaBengaluru #BengaluruEvents #Karnataka #ArtAndCulture [Karnataka, Bengaluru, ArtsAndCulture, CityFestival, BLRHubba]

TicketsCheck Details

Related Events